ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆಕುಕ ಇಲಾಖೆ (ಸು.ಆ.ಸು.ಟ್ರ)

×
ಅಭಿಪ್ರಾಯ

ನಿಮಗೆ ಒದಗಿಸಬೇಕಾದ / ಒದಗಿಸಲಾದ ಕರ್ನಾಟಕ ಸರ್ಕಾರದ ಸೇವೆ / ಯೋಜನೆಯ ಬಗ್ಗೆ ಕುಂದುಕೊರತೆ ಏನಾದರೂ ಇದ್ದಲ್ಲಿ ಇಲ್ಲಿ ನೋಂದಾಯಿಸಿ Grivience / 1902 ಗೆ ಕರೆ ಮಾಡಿ.

“ಸರ್ಕಾರದ ಇಲಾಖೆಗಳ ಯೋಜನೆ ಮತ್ತು ಫಲಾನುಭವಿಗಳ ಮಾಹಿತಿಗಾಗಿ ಮಾಹಿತಿ ಕಣಜ ಭೇಟಿ ನೀಡಿ”

ಇಲಾಖೆಯ ಮುಖ್ಯಸ್ಥರು

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನೊಂದಾಯಿತ ಆರೋಗ್ಯ ಸೇವಾ ಕೇಂದ್ರಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಗಳ ಸಹಕಾರದೊಂದಿಗೆ, ಕರ್ನಾಟಕ ಆರೋಗ್ಯ ಸಂಜೀವಿನಿ ಕೋಶ_ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಮೂಲಕ ಅನುಷ್ಠಾನಗೊಳಿಸಲಾಗಿದೆ. ಸರ್ಕಾರದ ಬಜೆಟ್‌ ಬೆಂಬಲ ಹಾಗೂ ನೌಕರರ ಮಾಸಿಕ ವಂತಿಗೆ ಯಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಅರ್ಹ ಸರ್ಕಾರಿ ನೌಕರರು ನೊಂದಾಯಿಸಿಕೊಳ್ಳಲು ಯೋಜನೆಯ ನೊಂದಣಿ ಅರ್ಜಿಯನ್ನು ತನ್ನ ಕಛೇರಿಯ ಮುಖ್ಯಸ್ಥರ (ನೌಕರನ ಸೇವಾ ವಹಿಯನ್ನು ನಿರ್ವಹಿಸುವ ಕಛೇರಿ) / ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ಡಿಡಿಒ ಗೆ ಸಲ್ಲಿಸಬೇಕಾಗಿರುತ್ತದೆ. ಯೋಜನೆಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸೇವಾ ಕೇಂದ್ರಗಳನ್ನು ನೊಂದಣಿ ಮಾಡಿಕೊಳ್ಳಲಾಗಿದೆ. ಎಲ್ಲಾ ನೊಂದಾಯಿತ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಯೋಜನೆಯ ಎಲ್ಲಾ ಸೇವೆಗಳು ನಗದು ರಹಿತವಾಗಿ ಲಭ್ಯವಿರುತ್ತದೆ.

Image
ಡಾ. ಶಾಲಿನಿ ರಜನೀಶ್‌

ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ

ಮತ್ತಷ್ಟು ಓದಿ
Image
ಶ್ರೀ. ಹರ್ಷ್‌ ಗುಪ್ತ

ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಮತ್ತಷ್ಟು ಓದಿ
Image
ಶ್ರೀ. ರಾಮಚಂದ್ರನ್‌ ಆರ್‌

ಕಾರ್ಯಕಾರಿ ನಿರ್ದೇಶಕರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌

ಮತ್ತಷ್ಟು ಓದಿ

ಸಂಬಂಧಿತ ಜಾಲತಾಣಗಳು

ಕಾರ್ಯಕ್ರಮಗಳು

Image
ಟ್ಯಾಬ್‌ ಪುಟ

ವಿವರ ಲಭ್ಯವಿಲ್ಲ.

ಮತ್ತಷ್ಟು ಓದಿ
Image
ತರಬೇತಿ

ವಿವರ ಲಭ್ಯವಿಲ್ಲ.

ಮತ್ತಷ್ಟು ಓದಿ
Image
ಇ- ಕಛೇರಿ ತರಬೇತಿ(23 ನವೆಂಬರ್ 2022)

ವಿವರ ಲಭ್ಯವಿಲ್ಲ.

ಮತ್ತಷ್ಟು ಓದಿ
ಎಲ್ಲ ಓದಿ

ಗ್ಯಾಲರಿ