a

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ
Karnataka Arogya Sanjeevini Scheme

Karnataka Arogya Sanjeevini Scheme

DPAR & HFW- Implemented by SAST

×
Feedback

Click here Grivience/ Call 1902 to register your grievance (if any) regarding any scheme / service delivery of Government of Karnataka

“For Government Department Schemes and beneficiary information visit Mahiti Kanaja”

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನೊಂದಾಯಿತ ಆರೋಗ್ಯ ಸೇವಾ ಕೇಂದ್ರಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಗಳ ಸಹಕಾರದೊಂದಿಗೆ, ಕರ್ನಾಟಕ ಆರೋಗ್ಯ ಸಂಜೀವಿನಿ ಕೋಶ_ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಮೂಲಕ ಅನುಷ್ಠಾನಗೊಳಿಸಲಾಗಿದೆ. ಸರ್ಕಾರದ ಬಜೆಟ್‌ ಬೆಂಬಲ ಹಾಗೂ ನೌಕರರ ಮಾಸಿಕ ವಂತಿಗೆ ಯಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಅರ್ಹ ಸರ್ಕಾರಿ ನೌಕರರು ನೊಂದಾಯಿಸಿಕೊಳ್ಳಲು ಯೋಜನೆಯ ನೊಂದಣಿ ಅರ್ಜಿಯನ್ನು ತನ್ನ ಕಛೇರಿಯ ಮುಖ್ಯಸ್ಥರ (ನೌಕರನ ಸೇವಾ ವಹಿಯನ್ನು ನಿರ್ವಹಿಸುವ ಕಛೇರಿ) / ವರದಿ ಮಾಡಿಕೊಳ್ಳುವ ಅಧಿಕಾರಿ ಮುಖಾಂತರ ಡಿಡಿಒ ಗೆ ಸಲ್ಲಿಸಬೇಕಾಗಿರುತ್ತದೆ. ಯೋಜನೆಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸೇವಾ ಕೇಂದ್ರಗಳನ್ನು ನೊಂದಣಿ ಮಾಡಿಕೊಳ್ಳಲಾಗಿದೆ. ಎಲ್ಲಾ ನೊಂದಾಯಿತ  ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಯೋಜನೆಯ ಎಲ್ಲಾ ಸೇವೆಗಳು ನಗದು ರಹಿತವಾಗಿ ಲಭ್ಯವಿರುತ್ತದೆ.

ಈ ಯೋಜನೆಯ ಯಾವುದೇ ಸೇವೆಯನ್ನು ಪಡೆಯಲು ಇಲಾಖೆಯ ಅಥವಾ ಸರ್ಕಾರಿ ವೈದ್ಯರ ರೆಫರಲ್ (Referral) ಪತ್ರವನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿರುವುದರಿಂದ ಹಾಗೂ ಯೋಜನೆಯ ಎಲ್ಲಾ ಸೇವೆಗಳು ಆನ್‌ಲೈನ್‌ ಪೋರ್ಟಲ್‌ ನಲ್ಲಿ ಲಭ್ಯವಿರುವುದರಿಂದ ಯೋಜನೆಯ ಸೇವೆಗಳು ಶೀಘ್ರಗತಿಯಲ್ಲಿ ತಡೆರಹಿತವಾಗಿ ಲಭ್ಯವಿರುತ್ತದೆ.

Heads of the Department

The Karnataka Arogya Sanjeevini Scheme is a health initiative that provides cashless medical services to state government employees and their dependent family members at registered healthcare centers. This scheme is implemented through the Karnataka Arogya Sanjeevini Trust (Suvarna Arogya Suraksha Trust) with the cooperation of the Department of Personnel and Administrative Reforms, the Department of Health and Family Welfare, and the Department of Finance. The scheme is funded through government budget support and monthly contributions from the employees. Eligible government employees must submit the scheme registration application to the Drawing and Disbursing Officer (DDO) through the head of their office (the office handling the employee’s service matters) or the officer to whom they report. Both government and private healthcare centers have been registered to provide services under the scheme. All services under the scheme are available cashlessly at these registered government and private healthcare centers.

Image
Dr. Shalini Rajneesh

Chief Secretary to Government

Read More
Image
Shri. Harsh Gupta

Principal Secretary Health & Family Welfare Department

Read More
Image
Shri. Ramachandran R

Executive Director Suvarna Arogya Suraksha Trust

Read More

Related Websites

Events

Image
TAB PAGE

Description not available.

Read More
Image
training

Description not available.

Read More
Image
E-Office Training on Nov-23

Description not available.

Read More
Read All

Gallery